Skip to main content

Posts

Blog Writing and Drawing Competition - Tumakuru Smart City Limited

#Cycles4Change #ChangeTumakuru #Celebrating150anniversary #GandhiJayanthi
Tumakuru Smart City Limited, Tumakuru. 100 days’ program  Programme - 26 September 2019 Event Name: Door to Door, FGD Agenda:Door to Door (ದಿನಾಂಕ 26-9-2019 ರಂದು ವಾರ್ಡ್ ನಂಬರ್ 19 ರಲ್ಲಿ ಮನೆ ಮನೆ ಪ್ರಚಾರ ನಡೆಸಲಾಯಿತು.), FGD (ದಿನಾಂಕ :26-9-2019 ವಾರ್ಡ್ ನಂಬರ್ 19 ರ ಶ್ರೀರಾಮ ನಗರ 3ನೇ ಅಡ್ಡರಸ್ತೆಯಲ್ಲಿ ನಡೆದ ಕೆಂದಿಕೃತ ಗುಂಪು ಚರ್ಚೆ.)
Tumakuru Smart City Limited, Tumakuru. 100 days’ program  Programme - 25 September 2019 Event Name: Door to Door, FGD Agenda: FGD (ದಿನಾಂಕ :25-9-2019 ವಾರ್ಡ್ ನಂಬರ್ 29 ರ ಮರಳೂರು ದಿಣ್ಣೆ-4(9ನೆ ಅಡ್ಡರಸ್ತೆ) ರಲ್ಲಿ ನಡೆದ ಕೆಂದಿಕೃತ ಗುಂಪು ಚರ್ಚೆ.), Door to Door (ದಿನಾಂಕ 25-9-2019 ರಂದು ವಾರ್ಡ್ ನಂಬರ್ 28 ರಲ್ಲಿ ಮನೆ ಮನೆ ಪ್ರಚಾರ ನಡೆಸಲಾಯಿತು.),
Tumakuru Smart City Limited, Tumakuru. 100 days’ program  Programme - 24 September 2019 Event Name: Door to Door, FGD Agenda: Door to Door (ದಿನಾಂಕ 24-9-2019 ರಂದು ವಾರ್ಡ್ ನಂಬರ್ 28 ರಲ್ಲಿ ಮನೆ ಮನೆ ಪ್ರಚಾರ ನಡೆಸಲಾಯಿತು.), FGD (ವಾರ್ಡ್ ನಂಬರ್ 29 ರ ಮರಳೂರು ದಿಣ್ಣೆ -3 (12ನೇಕ್ರಾಸ್) ರಲ್ಲಿ ನಡೆದ ಕೆಂದಿಕೃತ ಗುಂಪು ಚರ್ಚೆ.).
Tumakuru Smart City Limited, Tumakuru. 100 days’ program  Programme - 23 September 2019 Event Name: Door to Door, FGD Agenda: Door to Door (ದಿನಾಂಕ:23/9/2019 ರಂದು ವಾರ್ಡ್ ನಂಬರ್ 28 ರಲ್ಲಿ  ನಡೆದ ಮನೆ ಮನೆ ಪ್ರಚಾರ), FGD (ದಿನಾಂಕ:23/9/2019 ರಂದು ವಾರ್ಡ್ ನಂಬರ್ 28 ರ  ಗೆದ್ದಲಹಳ್ಳಿಯಲ್ಲಿ ನಡೆದ ಕೆಂದಿಕೃತ ಗುಂಪು ಚರ್ಚೆ.)
Tumakuru Smart City Limited, Tumakuru. 100 days’ program  Programme - 22  September 2019 Event Name:  Street Play, Door to Door, FGD Agenda:   Door to door campaign ward 28, FGD at Ward 28 near Sacred Heart College,  ವಾರ್ಡ್ ನಂಬರ್ 12 ರಲ್ಲಿ ದಿನಾಂಕ:22/9/2019ರಂದು   ನಜರಾಬಾದ್ ನಲ್ಲಿ ನಡೆಸಲಾಯಿತು.  ಕಾರ್ಯಕ್ರಮವನ್ನು    ವಾರ್ಡಿನ   ಆರೋಗ್ಯ ನಿರೀಕ್ಷಕರು ಅದ ಮನೋಹರ್  ರವರು ತಮಟೆ ಬಡಿಯುವದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  35ನೇ ವಾರ್ಡಿನ   ಆರೋಗ್ಯ ನಿರೀಕ್ಷಕ ಸಚಿನ್    ರವರು ಉಪಸ್ಥಿತರಿದ್ದರು,   ವಾರ್ಡ್ ನಂಬರ್ 12 ರಲ್ಲಿ ದಿನಾಂಕ:22/9/2019ರಂದು      ನಡೆಸಲಾಯಿತು. ಫ್ಲೋರ್ ಮಿಲ್ ರಸ್ತೆಯಲ್ಲಿ ಕಾರ್ಯಕ್ರಮವನ್ನು ಅಲ್ಲಿನ ಪ್ರಮುಖ ರಾದ ರಿಜ್ವಾನ್ ಪಾಷಾ ಹಾಗೂ  ಮಸೀದಯ ಮೌಲ್ವಿಗಳು   ಉಪಸ್ಥಿತರಿದ್ದರು, ದಿನಾಂಕ:22/9/2019 ರಂದು ವಾರ್ಡ್ ನಂಬರ್ 28 ರಲ್ಲಿ  ನಡೆದ ಮನೆ ಮನೆ ಪ್ರಚಾರ, ದಿನಾಂಕ:22/9/2019 ರಂದು ವಾರ್ಡ್ ನಂಬರ್ 28 ರಿಂಗ್ ರೋಡ್ ಪ್ರದೇಶದಲ್ಲಿ  ನಡೆದ ಕೆಂದಿಕೃತ ಗುಂಪು ಚರ್ಚೆ
Tumakuru Smart City Limited, Tumakuru. 100 days’ program  Programme - 21  September 2019 Event Name:  Street Play Agenda:  ವಾರ್ಡ್ ನಂಬರ್ 20 ರಲ್ಲಿ ದಿನಾಂಕ:21/9/2019ರಂದು   ಎನ್ ಆರ್ ಕಾಲೋನಿ ಯಲ್ಲಿ    ನಡೆಸಲಾಯಿತು  ಕಾರ್ಯಕ್ರಮವನ್ನು  ವಾರ್ಡಿನ    ಕೌನ್ಸಿಲರ್  ಅದ  ಶ್ರೀನಿವಾಸ್  ರವರು ತಮಟೆ ಬಡಿಯುವದರ ಮೂಲಕ ಉದ್ಘಾಟಿಸಿದರು, ವಾರ್ಡ್ ನಂಬರ್ 20 ರಲ್ಲಿ ದಿನಾಂಕ:21/9/2019ರಂದು   ಬೆಳಗುಂಬ ರಸ್ತೆಯಲ್ಲಿ    ನಡೆಸಲಾಯಿತು  ಕಾರ್ಯಕ್ರಮವನ್ನು  ವಾರ್ಡಿನ   ಆರೋಗ್ಯ ನಿರೀಕ್ಷಕರು ಅದ ರುದ್ರೇಶ್ ರವರು ತಮಟೆ ಬಡಿಯುವದರ ಮೂಲಕ ಉದ್ಘಾಟಿಸಿದರು.