Skip to main content

Posts

Showing posts from September, 2019
Tumakuru Smart City Limited, Tumakuru. 100 days’ program  Programme - 26 September 2019 Event Name: Door to Door, FGD Agenda:Door to Door (ದಿನಾಂಕ 26-9-2019 ರಂದು ವಾರ್ಡ್ ನಂಬರ್ 19 ರಲ್ಲಿ ಮನೆ ಮನೆ ಪ್ರಚಾರ ನಡೆಸಲಾಯಿತು.), FGD (ದಿನಾಂಕ :26-9-2019 ವಾರ್ಡ್ ನಂಬರ್ 19 ರ ಶ್ರೀರಾಮ ನಗರ 3ನೇ ಅಡ್ಡರಸ್ತೆಯಲ್ಲಿ ನಡೆದ ಕೆಂದಿಕೃತ ಗುಂಪು ಚರ್ಚೆ.)
Tumakuru Smart City Limited, Tumakuru. 100 days’ program  Programme - 25 September 2019 Event Name: Door to Door, FGD Agenda: FGD (ದಿನಾಂಕ :25-9-2019 ವಾರ್ಡ್ ನಂಬರ್ 29 ರ ಮರಳೂರು ದಿಣ್ಣೆ-4(9ನೆ ಅಡ್ಡರಸ್ತೆ) ರಲ್ಲಿ ನಡೆದ ಕೆಂದಿಕೃತ ಗುಂಪು ಚರ್ಚೆ.), Door to Door (ದಿನಾಂಕ 25-9-2019 ರಂದು ವಾರ್ಡ್ ನಂಬರ್ 28 ರಲ್ಲಿ ಮನೆ ಮನೆ ಪ್ರಚಾರ ನಡೆಸಲಾಯಿತು.),
Tumakuru Smart City Limited, Tumakuru. 100 days’ program  Programme - 24 September 2019 Event Name: Door to Door, FGD Agenda: Door to Door (ದಿನಾಂಕ 24-9-2019 ರಂದು ವಾರ್ಡ್ ನಂಬರ್ 28 ರಲ್ಲಿ ಮನೆ ಮನೆ ಪ್ರಚಾರ ನಡೆಸಲಾಯಿತು.), FGD (ವಾರ್ಡ್ ನಂಬರ್ 29 ರ ಮರಳೂರು ದಿಣ್ಣೆ -3 (12ನೇಕ್ರಾಸ್) ರಲ್ಲಿ ನಡೆದ ಕೆಂದಿಕೃತ ಗುಂಪು ಚರ್ಚೆ.).
Tumakuru Smart City Limited, Tumakuru. 100 days’ program  Programme - 23 September 2019 Event Name: Door to Door, FGD Agenda: Door to Door (ದಿನಾಂಕ:23/9/2019 ರಂದು ವಾರ್ಡ್ ನಂಬರ್ 28 ರಲ್ಲಿ  ನಡೆದ ಮನೆ ಮನೆ ಪ್ರಚಾರ), FGD (ದಿನಾಂಕ:23/9/2019 ರಂದು ವಾರ್ಡ್ ನಂಬರ್ 28 ರ  ಗೆದ್ದಲಹಳ್ಳಿಯಲ್ಲಿ ನಡೆದ ಕೆಂದಿಕೃತ ಗುಂಪು ಚರ್ಚೆ.)
Tumakuru Smart City Limited, Tumakuru. 100 days’ program  Programme - 22  September 2019 Event Name:  Street Play, Door to Door, FGD Agenda:   Door to door campaign ward 28, FGD at Ward 28 near Sacred Heart College,  ವಾರ್ಡ್ ನಂಬರ್ 12 ರಲ್ಲಿ ದಿನಾಂಕ:22/9/2019ರಂದು   ನಜರಾಬಾದ್ ನಲ್ಲಿ ನಡೆಸಲಾಯಿತು.  ಕಾರ್ಯಕ್ರಮವನ್ನು    ವಾರ್ಡಿನ   ಆರೋಗ್ಯ ನಿರೀಕ್ಷಕರು ಅದ ಮನೋಹರ್  ರವರು ತಮಟೆ ಬಡಿಯುವದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  35ನೇ ವಾರ್ಡಿನ   ಆರೋಗ್ಯ ನಿರೀಕ್ಷಕ ಸಚಿನ್    ರವರು ಉಪಸ್ಥಿತರಿದ್ದರು,   ವಾರ್ಡ್ ನಂಬರ್ 12 ರಲ್ಲಿ ದಿನಾಂಕ:22/9/2019ರಂದು      ನಡೆಸಲಾಯಿತು. ಫ್ಲೋರ್ ಮಿಲ್ ರಸ್ತೆಯಲ್ಲಿ ಕಾರ್ಯಕ್ರಮವನ್ನು ಅಲ್ಲಿನ ಪ್ರಮುಖ ರಾದ ರಿಜ್ವಾನ್ ಪಾಷಾ ಹಾಗೂ  ಮಸೀದಯ ಮೌಲ್ವಿಗಳು   ಉಪಸ್ಥಿತರಿದ್ದರು, ದಿನಾಂಕ:22/9/2019 ರಂದು ವಾರ್ಡ್ ನಂಬರ್ 28 ರಲ್ಲಿ  ನಡೆದ ಮನೆ ಮನೆ ಪ್ರಚಾರ, ದಿನಾಂಕ:22/9/2019 ರಂದು ವಾರ್ಡ್ ನಂಬರ್ 28 ರಿಂಗ್ ರೋಡ್ ಪ್ರದೇಶದಲ್ಲಿ  ನಡೆದ ಕೆಂದಿಕೃತ ಗುಂಪು ಚರ್ಚೆ
Tumakuru Smart City Limited, Tumakuru. 100 days’ program  Programme - 21  September 2019 Event Name:  Street Play Agenda:  ವಾರ್ಡ್ ನಂಬರ್ 20 ರಲ್ಲಿ ದಿನಾಂಕ:21/9/2019ರಂದು   ಎನ್ ಆರ್ ಕಾಲೋನಿ ಯಲ್ಲಿ    ನಡೆಸಲಾಯಿತು  ಕಾರ್ಯಕ್ರಮವನ್ನು  ವಾರ್ಡಿನ    ಕೌನ್ಸಿಲರ್  ಅದ  ಶ್ರೀನಿವಾಸ್  ರವರು ತಮಟೆ ಬಡಿಯುವದರ ಮೂಲಕ ಉದ್ಘಾಟಿಸಿದರು, ವಾರ್ಡ್ ನಂಬರ್ 20 ರಲ್ಲಿ ದಿನಾಂಕ:21/9/2019ರಂದು   ಬೆಳಗುಂಬ ರಸ್ತೆಯಲ್ಲಿ    ನಡೆಸಲಾಯಿತು  ಕಾರ್ಯಕ್ರಮವನ್ನು  ವಾರ್ಡಿನ   ಆರೋಗ್ಯ ನಿರೀಕ್ಷಕರು ಅದ ರುದ್ರೇಶ್ ರವರು ತಮಟೆ ಬಡಿಯುವದರ ಮೂಲಕ ಉದ್ಘಾಟಿಸಿದರು.
Tumakuru Smart City Limited, Tumakuru. 100 days’ program  Programme -  Tree Plantation 
Tumakuru Smart City Limited, Tumakuru. 100 days’ program  Programme - 20  September 2019 Event Name:  Street Play, FGD,  Agenda:  ದಿನಾಂಕ:20/9/2019 ರಂದು ವಾರ್ಡ್ ನಂಬರ್ 30 ರ ದೇವನೂರು ಚರ್ಚ್ ಹತ್ತಿರ ನಡೆದ ಕೆಂದಿಕೃತ ಗುಂಪು ಚರ್ಚೆ, ದಿನಾಂಕ:20/9/2019 ರಂದು ವಾರ್ಡ್ ನಂಬರ್ 30 ರಲ್ಲಿ  ನಡೆದ ಮನೆ ಮನೆ ಪ್ರಚಾರ, 
Tumakuru Smart City Limited, Tumakuru. 100 days’ program  Programme - 19  September 2019 Event Name:  Street Play, Agenda: Door to door IEC Champaign Ward 30  on 19.9.19,  ದಿನಾಂಕ: 19/9/2019ರಂದು ವಾರ್ಡ್ ನಂಬರ್ 32 ರ  ಜನತಾ ಕಲೋನಿಯಲ್ಲಿ ಬೀದಿನಾಟಕ  ನಡೆಸಲಾಯಿತು.  ಕಾರ್ಯಕ್ರಮವನ್ನು   ಹೆಲ್ತ್ ಇನ್ಸ್ಪೆಕ್ಟರ್ ಕೃತಿಕ್ ರವರು ತಮಟೆ ಬಡಿಯುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಾರ್ಡಿನ ಕೌನ್ಸಿಲರ್ ಅದ ಕೃಷ್ಣ ಮೂರ್ತಿ ರವರು ಉಪಸ್ಥಿತರಿದ್ದರು.  ವಾರ್ಡ್ ನಂಬರ್ 32 ರಲ್ಲಿ ದಿನಾಂಕ:19/9/2019ರಂದು ಗಿರಿ ನಗರ ದಲ್ಲಿ    ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಾರ್ಡಿನ   ಸೂಪರ್ ವೈಸರ್ ಅದ ಗಂಗಾಧರ್  ರವರು  ಉಪಸ್ಥಿತರಿದ್ದರು. ವಾರ್ಡ್ ನಂಬರ್ 25 ರಲ್ಲಿ ದಿನಾಂಕ:20/9/2019ರಂದು ಮಸಿದ್ಧಿ ಹತ್ತಿರ ದಲ್ಲಿ    ನಡೆಸಲಾಯಿತು  ಕಾರ್ಯಕ್ರಮವನ್ನು ವಾರ್ಡಿನ ಕೌನ್ಸಿಲರ್ ಅದ ಶ್ರೀಮತಿ ಮಂಜುಳ ರವರು ತಮಟೆ ಬಡಿಯುವದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಾರ್ಡಿನ   ಆರೋಗ್ಯ ನೀರಿಕ್ಷಕರು  ಅದ  ಜಯಣ್ಣ  ರವರರ ಉಪಸ್ಥಿತರಿದ್ದರು.
Tumakuru Smart City Limited, Tumakuru. 100 days’ program  Programme - 18  September 2019 Event Name:  Street Play, FGD,  Agenda: Street play at ward no 35 on 18.9.19Ward corporater Madam Normala Sivkumar and TCc officials were present, FGD at Ward No 30 on 18.9.19, Door to door IEC Champaign at ward no 30 on 18.9.19
Tumakuru Smart City Limited, Tumakuru. 100 days’ program  Programme - 17  September 2019 Event Name:  FGD, Door to Door, Activity, Street Play Agenda: Door to door IEC Champaign at Ward 24 and 30 on 17.9.19, FGD ward 30 on 17.9.19 at chennappa palya, Street play at ward 35 on 18.9.19 at Devarayana patna health inspector Mr Sachin.
Tumakuru Smart City Limited, Tumakuru. 100 days’ program  Programme - 16  September 2019 Event Name:  FGD, Door to Door, Activity, Street Play Agenda: Street play at ward 22 Bharathi Nagara on 16.9.19 . Ward corporater Mr Srinivas murthy was present, Swm school programme ward No 33. Kathasandra on 16.9.19, Door to door IEC Champaign on 16.9.19 ward no 24, FGD ward no 24 near PB school on 16.9.19