Skip to main content

Tumakuru Smart City Limited, Tumakuru.

100 days’ program Programme - 19 September 2019


Event Name: Street Play,

Agenda: Door to door IEC Champaign Ward 30  on 19.9.19, 

ದಿನಾಂಕ:19/9/2019ರಂದು ವಾರ್ಡ್ ನಂಬರ್ 32 ರ  ಜನತಾ ಕಲೋನಿಯಲ್ಲಿ ಬೀದಿನಾಟಕ  ನಡೆಸಲಾಯಿತು. ಕಾರ್ಯಕ್ರಮವನ್ನು   ಹೆಲ್ತ್ ಇನ್ಸ್ಪೆಕ್ಟರ್ ಕೃತಿಕ್ ರವರು ತಮಟೆ ಬಡಿಯುವುದರ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ವಾರ್ಡಿನ ಕೌನ್ಸಿಲರ್ ಅದ ಕೃಷ್ಣ ಮೂರ್ತಿ ರವರು ಉಪಸ್ಥಿತರಿದ್ದರು. 

ವಾರ್ಡ್ ನಂಬರ್ 32 ರಲ್ಲಿ ದಿನಾಂಕ:19/9/2019ರಂದು ಗಿರಿ ನಗರ ದಲ್ಲಿ    ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಾರ್ಡಿನ   ಸೂಪರ್ ವೈಸರ್ ಅದ ಗಂಗಾಧರ್  ರವರು  ಉಪಸ್ಥಿತರಿದ್ದರು.

ವಾರ್ಡ್ ನಂಬರ್ 25 ರಲ್ಲಿ ದಿನಾಂಕ:20/9/2019ರಂದು ಮಸಿದ್ಧಿ ಹತ್ತಿರ ದಲ್ಲಿ    ನಡೆಸಲಾಯಿತು
 ಕಾರ್ಯಕ್ರಮವನ್ನು ವಾರ್ಡಿನ ಕೌನ್ಸಿಲರ್ ಅದ ಶ್ರೀಮತಿ ಮಂಜುಳ ರವರು ತಮಟೆ ಬಡಿಯುವದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಾರ್ಡಿನ   ಆರೋಗ್ಯ ನೀರಿಕ್ಷಕರು  ಅದ  ಜಯಣ್ಣ  ರವರರ ಉಪಸ್ಥಿತರಿದ್ದರು.





Comments

Popular posts from this blog

Tumakuru Smart City Limited, Tumakuru. 100 days’ program  Programme - 09 September 2019 Event Name:  FGD, Door to Door Agenda:  FGD at Ward No 18  on 9 .9 19 behind Masjid, Door to door IEC Champaign at ward no 18 .on 9.9.19
Tumakuru Smart City Limited, Tumakuru. 100 days’ program  Programme - 19 August 2019 Event Name:   FGD Agenda:    W ard No. 01-Marenalli, 29-Maraluru Dinne   Clean Tumakuru !! An initiative facilitated by Tumakuru Smart City Limited. 

Blog Writing and Drawing Competition - Tumakuru Smart City Limited

#Cycles4Change #ChangeTumakuru #Celebrating150anniversary #GandhiJayanthi